Aryan Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಳಿ ಇರುವ ದುಬಾರಿ ವಸ್ತುಗಳ ವಿವರ ಇಲ್ಲಿದೆ ನೋಡಿ.

Aryan Khan ಭಾರತ ದೇಶದಲ್ಲಿ ದೇವರಿಗಿಂತ ಹೆಚ್ಚಾಗಿ ನಟರನ್ನು ದೇವರಂತೆ ಕಾಣುವ ಸಂಸ್ಕೃತಿ ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ. ಆದರೆ ಕೆಲವು ನಟರು ಅದನ್ನು ಉಳಿಸಿಕೊಳ್ಳುತ್ತಾರೆ ಹಾಗೂ ಇನ್ನು ಕೆಲವು ನಟರು ಅದನ್ನು ಕಳೆದುಕೊಳ್ಳುತ್ತಾರೆ. ಬಾಲಿವುಡ್ ಚಿತ್ರರಂಗದಲ್ಲಿ ಮೂರು ದಶಕಗಳಿಗಿಂತಲೂ ಅಧಿಕಕಾಲದಿಂದ ಸೂಪರ್ ಸ್ಟಾರ್ ಪಟ್ಟವನ್ನು ಪಡೆದುಕೊಂಡು ಬಂದಿರುವಂತಹ ಶಾರುಖ್ ಖಾನ್(Shah Rukh Khan) ಅವರ ಮಗ ಆರ್ಯನ್ ಖಾನ್ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗೆ ಒಳಗಾಗಿದ್ದಾರೆ. ಅವರು ಯಾವ ರೀತಿಯ ಸುದ್ದಿಗೆ ಒಳಗಾಗಿದ್ದಾರೆ ಎನ್ನುವುದನ್ನು ಈಗ ಚರ್ಚಿಸುವುದು ಬೇಡ ಏಕೆಂದರೆ ನಿಮಗೆ ಅದು ಗೊತ್ತು.

SRK With His Son Aryan Khan

ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವ ವಿಚಾರ ಕಿಂಗ್ ಖಾನ್ ಮಗ ಆಗಿರುವ ಆರ್ಯನ್ ಖಾನ್(Aryan Khan) ಅವರ ಬಳಿ ಇರುವಂತಹ ಅತ್ಯಂತ ದುಬಾರಿ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. 25 ವರ್ಷ ವಯಸ್ಸಿನ ಆರ್ಯನ್ ಖಾನ್ ಬಳಿ ಇರುವ ಮೊದಲ ಐಷಾರಾಮಿ ವಸ್ತು Rolex Cosmograph Daytona ವಾಚ್. ಇದರ ಬೆಲೆ ಭರ್ಜರಿ 7.83 ಲಕ್ಷಕ್ಕೂ ಅಧಿಕ. ಇನ್ನು Balenciaga Sneakers ಕೂಡ ಇದ್ದು ಇದರ ಬೆಲೆ ರೂ.47,000ಕ್ಕೂ ಅಧಿಕ. ಇನ್ನು ಅವರ ಕಾರ್ ಕಲೆಕ್ಷನ್ ಬಗ್ಗೆ ಕೂಡ ಮಾತಾಡೋಣ ಬನ್ನಿ.

ಮೊದಲಿಗೆ Audi A6 ಬೆಲೆ 70ಲಕ್ಷದ ಆಸು ಪಾಸಿನಲ್ಲಿದೆ. ಎರಡನೇದಾಗಿ Mercedes GLS 350D ಒಂದು ಕೋಟಿಗೂ ಹೆಚ್ಚು. Mercedes GLE 43 AMG Coupe ನ ಬೆಲೆ ಒಂದು ಕೋಟಿಯ ಆಸುಪಾಸಿನಲ್ಲಿದೆ. BMW 730 LD ಯ ಬೆಲೆ ಭರ್ಜರಿ 1.6 ಕೋಟಿಗೂ ಅಧಿಕ. ಇದುವೇ ಆರ್ಯನ್ ಖಾನ್ ಅವರ ದುಬಾರಿ ಬೆಲೆಯ ಐಷಾರಾಮಿ ಕಾರ್ ಕಲೆಕ್ಷನ್ ಆಗಿದೆ.

Aryan Khan

ಇನ್ನು ಆರ್ಯನ್ ಖಾನ್ ಅವರ D’Yavol ಎನ್ನುವ ಸ್ವಂತ ಬಟ್ಟೆಯ ಬ್ರಾಂಡ್ ಇದ್ದು ಇದು ಜಾಕೆಟ್ ಹಾಗೂ ಟಿ ಶರ್ಟ್ ಗಳನ್ನು ಭರ್ಜರಿ 2 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟ ಮಾಡುತ್ತದೆ. ಇನ್ನು ಇತ್ತೀಚಿಗಷ್ಟೇ ಆರ್ಯನ್ ಖಾನ್ ಅವರ ಹೊಸ ಓಡ್ಕ ಕಂಪನಿ ಕೂಡ ಪ್ರಾರಂಭವಾಗಿದ್ದು ಇದು ಕೂಡ ದುಬಾರಿ ಬೆಲೆಯ ಓಡ್ಕ ಅನ್ನು ಮಾರಾಟ ಮಾಡುತ್ತದೆ. ಇವುಗಳ ಶಾರುಖ್ ಖಾನ್(SRK) ಅವರ ಮಗ ಆಗಿರುವ ಆರ್ಯನ್ ಖಾನ್ ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಬೆಲೆಯ ವಸ್ತುಗಳು.

Leave a Reply

Your email address will not be published. Required fields are marked *